ಸ್ವಯಂ ಸೇವಕರ ನೋಂದಣಿ ಫಾರ್ಮ್:

ಹಿಂದಿ: ಪ್ರಗತಿಯಲ್ಲಿದೆ

ತೆಲಗು: ಪ್ರಗತಿಯಲ್ಲಿದೆ

ಮಲಯಾಳಮ್: ಪ್ರಗತಿಯಲ್ಲಿದೆ

 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

೧.ವಾರದ ದಿನದ ಸ್ವಯಂಸೇವಕರು

ವಾರದಲ್ಲಿ ೨-೩ ದಿನಗಳ ಕಾಲ ಕೆಲವು ಸಮಯವನ್ನು ನೀಡುವುದು.ಸ್ವಯಂ ವೇಳಾಪಟ್ಟಿ, ಗೃಹಿಣಿಯರು ನಿವೃತ್ತ ವ್ಯಕ್ತಿಗಳಿಗೆ ಸೂಕ್ತವಾದ ಆಯ್ಕೆ.

ವಾರಾಂತ್ಯದಲ್ಲಿ ಕೆಲವು ಗಂಟೆಗಳನ್ನು ನೀಡುವುದು, ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ.

ಸೆಮಿಸ್ಟರ್ ಬಿಡುವಿನ ಸಂದರ್ಭದಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಸ್ವಯಂ ಸೇವಕರಾಗಿ. ಸಮಾಜದ ಮತ್ತು ಸಾಮಾಜಿಕ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಪ್ರಾಜೆಕ್ಟನ ಅಂತ್ಯದಲ್ಲಿ ನಾವು ಪ್ರಮಾಣ ಪತ್ರವನ್ನು ನೀಡುತ್ತೇವೆ.

೨.ವಾರಾಂತ್ಯದ ಸ್ವಯಂಸೇವಕರು

೩.ಅಲ್ಪಾವಧಿ ಇಂಟರ್ನ್

೪.ದೀರ್ಘಕಾಲಿನ ಇಂಟರ್ನ್

-ಪದವಿಯ ನಂತರ ಆರು ತಿಂಗಳುಗಳ ಕಾಲ ಪ್ರತಿದಿನ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಾಮಾಜಿಕ ಕ್ಷೇತ್ರದ ಬಗ್ಗೆ ಆಳವಾದ ತಿಳುವಳಿಕೆ ಹೊಂದುವುದು.ಹಾಗೂ ಗಮನಾರ್ಹ ಕೊಡುಗೆ ನೀಡುವುದು.

Share the amazing things customers are saying about your business. Double click, or click Edit Text to make it yours.

 ಸೃಜನಶೀಲ ಬರವಣಿಗೆ ,ಚಲನ ಚಿತ್ರ ತಯಾರಿಕೆ , ವೆಬ್ ಸೈಟ್ ರಚನೆ,ಗ್ರಾಫಿಕ್ಸ್ ವಿನ್ಯಾಸ ಮುಂತಾದ ವಿಶೇಷ ಕೌಶಲ್ಯ ಹೊಂದಿರುವ ಜನರು ಬ್ಯಾಂಕೇಡ್ ಕಾರ್ಯಗಳಿಗೆ ಸಹಾಯ ಮಾಡಬಹುದು.

ಸೆಮಿಸ್ಟರ್ ಬಿಡುವಿನ ಸಂದರ್ಭದಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಹೆಚ್ಚು ಸಮಯ ಸ್ವಯಂ ಸೇವಕರಾಗಿ ಸಾಮಾಜಿಕ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ. ಪ್ರಾಜೆಕ್ಟನ ಅಂತ್ಯದಲ್ಲಿ ನಾವು ಪ್ರಮಾಣ ಪತ್ರವನ್ನು ನೀಡುತ್ತೇವೆ.

೫.ವರ್ಚುವಲ್ ಸ್ವಯಂ ಸೇವಕರು

೬.ವೃತ್ತಿಪರ ಸ್ವಯಂ ಸೇವಕ

ಸೇವೆಗಳು

About
Engage
Others
Collaborate

 Copyright © 2020 We The Leaders Foundation. All rights reserved.